ವಿಷಯಕ್ಕೆ ಹೋಗು

ಮನೆದೈವ, ಕುಲದೈವ ಎನಗೆ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಮನೆದೈವ
ಕುಲದೈವ ಎನಗೆ ನಿಮ್ಮವರಯ್ಯಾ. ತನು ವಿೂಸಲು
ಮನ ಮೀಸಲು
ನಯನ ವಿೂಸಲು ಎನ್ನ
ಕೂಡಲಸಂಗಮದೇವಾ
ನಿಮ್ಮ ಶರಣರಿಗೆ. 374