ಮನೆ ಮನೆದಪ್ಪದೆ ಕೈಯೊಡ್ಡಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನೆ
ಮನೆದಪ್ಪದೆ
ಕೈಯೊಡ್ಡಿ
ಬೇಡುವಂತೆ
ಮಾಡಯ್ಯ
?
ಬೇಡಿದಡೆ
ಇಕ್ಕದಂತೆ
ಮಾಡಯ್ಯ
?
ಇಕ್ಕಿದಡೆ
ನೆಲಕ್ಕೆ
ಬೀಳುವಂತೆ
ಮಾಡಯ್ಯ
?
ನೆಲಕ್ಕೆ
ಬಿದ್ದಡೆ
ನಾನೆತ್ತಿಕೊಂಬುದಕ್ಕೆ
ಮುನ್ನವೆ
ಸುನಿಯೆತ್ತಿಕೊಂಬಂತೆ
ಮಾಡಾ
ಚೆನ್ನಮಲ್ಲಿಕಾರ್ಜುನಯ್ಯ