ಮನ ಆವ ವಸ್ತುವನಾದಡೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ ಆವ ವಸ್ತುವನಾದಡೂ ನೆನೆದಡೆ ಬುದ್ಧಿ ನಿಶ್ಚೈಸುವುದು
ಚಿತ್ತ ವಾಕ್ಯಕ್ಕೆ ತಂದು
ಮಾಡಬೇಕೆಂಬುದು
ಅಹಂಕಾರ ಕಾಯದ ಕೈಯಿಂದ ಮಾಡಿಸುವುದು. ಇಂತೀ ಅಂತಃಕರಣ ಚತುಷ್ಟಯಂಗಳ ಅಂತುವನರಿತು ಸಮವೇದಿಸಲು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೆನಿಸುವನು.