ಮನ ಬೀಸರವಾದಡೆ ಪ್ರಾಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ
ಬೀಸರವಾದಡೆ
ಪ್ರಾಣ
ಪಲ್ಲಟವಹುದವ್ವಾ.
ತನು
ಕರಣಂಗಳು
ಮೀಸಲಾಗಿ
ಮನ
ಸಮರಸವಾಯಿತ್ತು
ನೋಡಾ
ಅನ್ಯವನರಿಯೆ
ಭಿನ್ನವನರಿಯೆ.
ಎನ್ನ
ದೇವ
ಚೆನ್ನಮಲ್ಲಿಕಾರ್ಜುನಯ್ಯನ
ಬಳಿಯವಳಾನು
ಕೇಳಾ
ತಾಯೆ
?