ಮನಮಹಾಘನವಾಯಿತ್ತು.ಭಾವನಿರ್ಭಾವವಾಯಿತ್ತು.ಖಂಡಿತಅಖಂಡಿತವಾಯಿತ್ತು.ಬೆರಗುನಿಬ್ಬೆರಗಾಯಿತ್ತು.ನೆನಹುನಿಷ್ಪತ್ತಿಯಾಯಿತ್ತು.ಅರುಹುಕರಗಿನಿರವಯಲಾಗಿತ್ತಾಗಿಅಖಂಡೇಶ್ವರನೆಂಬಶಬ್ದಮುಗ್ಧವಾಯಿತ್ತು.