ಮನ ಭಾವ ಕರಣಂಗಳೊಳಹೊರಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ ಭಾವ ಕರಣಂಗಳೊಳಹೊರಗೆ ತೆರಹಿಲ್ಲದ ದೇವಾ
ಬಂದ ಪದಾರ್ಥವನವಧರಿಸು ದೇವಾ
ಭಾವಭರಿತದೇವಾ. ಅದೆಂತೆಂದಡೆ: ತಿಲಮಧ್ಯೇ ಯಥಾ ತೈಲಂ ಕ್ಷೀರಮಧ್ಯೇ ಯಥಾ ಘೃತಂ ಪುಷ್ಪಮಧ್ಯೇ ಯಥಾ ಗಂಧೋ ಭಾವಮಧ್ಯೇ ತಥಾ ಶಿವಃ ಎಂದುದಾಗಿ ಎಲ್ಲ ಭೋಗಂಗಳು ತನ್ನವಾಗಿ
ಎಲ್ಲ ಕರಣಂಗಳ ತನ್ಮಯ ಮಾಡಿಕೊಂಡನಾಗಿ ಕೂಡಲಚೆನ್ನಸಂಗದೇವರು