ಮನ ಮಜ್ಜನ, ತನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮನ ಮಜ್ಜನ
ತನು ಸಿಂಹಾಸನ
ನೆನಹೆ ನಾಗವತ್ತಿಗೆಯಾಯಿತ್ತಾಗಿ ಅರಿಯಲಿಲ್ಲ
ಮರೆಯಲಿಲ್ಲ ತೆರಹಿಲ್ಲದೆ ಇದ್ದುದಾಗಿ. ಈಯನುವ ಅಲ್ಲಮ ತೋರಿದನು.