ಮನ ಮನ ಬೆರಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ
ಮನ
ಬೆರಸಿ
ಸಮರತಿಯ
ಸಂಗದಲ್ಲಿ
ಸುಖಿಗಳಾಗಿಪ್ಪ
ಶರಣರ
ಸಂಗಸುಖವನು

ಶರಣರೆ
ಬಲ್ಲರಲ್ಲದೆ
ಕೆಲದಲ್ಲಿದ್ದವರಿಗೆ
ಅರಿಯಬಹುದೆ
?
ನಿಜಗುಣಭರಿತ
ಶಿವಶರಣರ
ನಿಲವ
ಕಂಡಿಹೆನೆಂದಡೆ
ಕಾಣಬಹುದೆ
?