ವಿಷಯಕ್ಕೆ ಹೋಗು

ಮರದ ನೆಳಲಲಿದ್ದು ತನ್ನ

ವಿಕಿಸೋರ್ಸ್ದಿಂದ


ಲೇಖಕರು: Basavanna
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ ಆನು ಭಕ್ತನೆಂಬ ನುಡಿ ಸುಡದೆ
ಕೂಡಲಸಂಗಮದೇವಾ