ಮರನುಳ್ಳನ್ನಕ್ಕ ಎಲೆ ಉಲಿವುದು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮರನುಳ್ಳನ್ನಕ್ಕ
ಎಲೆ
ಉಲಿವುದು
ಮಾಬುದೆ
?
ಶರೀರವುಳ್ಳನ್ನಕ್ಕ
ವಿಕಾರ
ಮಾಬುದೆ
?
ಅಯ್ಯಾ
ಸುಳುಹುಳ್ಳನ್ನಕ್ಕ
ಸೂತಕ
ಹಿಂಗೂದೆ
ಗುಹೇಶ್ವರಾ
?