ಮರಮರ ಮಥನಿಸಿ ಕಿಚ್ಚು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮರಮರ
ಮಥನಿಸಿ
ಕಿಚ್ಚು
ಹುಟ್ಟಿ
ಸುತ್ತಣ
ತರುಮರಾದಿಗಳ
ಸುಡಲಾಯಿತ್ತು.
ಆತ್ಮ
ಆತ್ಮ
ಮಥನಿಸಿ
ಅನುಭಾವ
ಹುಟ್ಟಿ
ಹೊದ್ದಿರ್ದ
ತನುಗುಣಾದಿಗಳ
ಸುಡಲಾಯಿತ್ತು.
ಇಂತಪ್ಪ
ಅನುಭಾವರ
ಅನುಭಾವವ
ತೋರಿ
ಎನ್ನ
ಒಡಲನುಳುಹಿಕೊಳ್ಳಾ
ಚೆನ್ನಮಲ್ಲಿಕಾರ್ಜುನಾ.