ಮಹಾಕಾಲದಲ್ಲಿ ನಿಮ್ಮಿಂದ ನೀವೆ

ವಿಕಿಸೋರ್ಸ್ದಿಂದ



Pages   (key to Page Status)   


ಮಹಾಕಾಲದಲ್ಲಿ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರಯ್ಯಾ ಒಂದನಂತಕಾಲ. ಮಹವು ಮಹಾನಂದದಲಕ್ಕಾಡಿ
ಮತ್ತಲ್ಲಿಯೆ ಲೀಯವಾಗಿರ್ದುದು ಒಂದನಂತಕೋಟಿ ವರುಷ ಕೂಡಲಚೆನ್ನಸಂಗಮದೇವ ವಿಪರೀತಚಾರಿತ್ರ.