ಮಹಾಕ್ಷತ್ರಿಯ/ಮುನ್ನುಡಿ

ವಿಕಿಸೋರ್ಸ್ ಇಂದ
Jump to navigation Jump to search

==ಮುನ್ನುಡಿ==

(ಮೊದಲ ಮುದ್ರಣಕ್ಕಾಗಿ)

ಈ ಕಥೆಯನ್ನು ನನ್ನಿಂದ ಬರೆಸಿದ ಜನತೆಗೆ ನಮಸ್ಕಾರಗಳು. ಈ ಕಥೆಯನ್ನು ಬರೆದ ನನಗೂ, ಇದನ್ನು ಪ್ರಕಟಿಸಿದ ಮನೋಹರ ಗ್ರಂಥಮಾಲೆಯ ಶ್ರೀಯುತ ಜಿ.ಬಿ. ಜೋಷಿ ಅವರಿಗೂ, ಇದನ್ನು ಓದುವವರಿಗೂ ಧರ್ಮಾಭಿವೃದ್ಧಿಯಾಗಲಿ, ತಥಾಸ್ತು.

ತಾ. ೩-೧೨-೬೯

ಬೆಂಗಳೂರು.

- ದೇವುಡು