ಮಹಾಘನವೆ ತಾನಾದ ಬಳಿಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಹಾಘನವೆ ತಾನಾದ ಬಳಿಕ ಪುಣ್ಯವಿಲ್ಲ
ಪಾಪವಿಲ್ಲ; ಸುಖವಿಲ್ಲ
ದುಃಖವಿಲ್ಲ; ಕಾಲವಿಲ್ಲ
ಕರ್ಮವಿಲ್ಲ; ಜನನವಿಲ್ಲ
ಮರಣವಿಲ್ಲ; ಗುಹೇಶ್ವರಾ ನಿಮ್ಮ ಶರಣಂಗೆ ! ಆತ ಮಹಾಮಹಿಮ ನೋಡಯ್ಯಾ.