ವಿಷಯಕ್ಕೆ ಹೋಗು

ಮಹಾಲಿಂಗಕ್ಕೆ ಮಜ್ಜನವೆಂದರೇನು ?

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮಹಾಲಿಂಗಕ್ಕೆ
ಮಜ್ಜನವೆಂದರೇನು
?
ಪರಿಮಳದ
ಲಿಂಗಕ್ಕೆ
ಪತ್ರಿಪುಷ್ಪವೆಂದರೇನು
?
ಜಗಜ್ಯೋತಿ
ಲಿಂಗಕ್ಕೆ
ದೀಪಾರತಿ
ಎಂದರೇನು
?
ಅಮೃತಲಿಂಗಕಾರೋಗಣೆ
ಎಂದರೇನು
?
ಗುಹೇಶ್ವರಲಿಂಗದಂತುವ
ಬಲ್ಲವರಾರೊ
?