ಮಹೇಂದ್ರಜಾಲದಂತೆ ಎಲೆ ಕಣ್ಣಮುಂದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಹೇಂದ್ರಜಾಲದಂತೆ
ಕಣ್ಣಮುಂದೆ
ಒಡ್ಡಿದ
ಹುಸಿಯ
ಸಂಸಾರದಲ್ಲಿಯೇ
ಎಡ್ಡಾಗಬೇಡಿರೋ
ಎಲೆ
ಎಡ್ಡ
ಪ್ರಾಣಿಗಳಿರಾ!
ಅಡ್ಡದಾಸೆಗೆ
ದುಡ್ಡಿನ
ಲಾಭವ
ಕಳೆವರೇ
?
ಗುರುಲಿಂಗಜಂಗಮದ
ಸೇವೆಯ
ತೊರೆದು
ಸಂಸಾರದಲ್ಲಿ
ಬೆರೆದರೆ
ಮುಂದೆ
ನರಕದಲ್ಲಿಕ್ಕುವ
ನಮ್ಮ
ಅಖಂಡೇಶ್ವರ.