Library-logo-blue-outline.png
View-refresh.svg
Transclusion_Status_Detection_Tool

ಮಾಟಕೂಟದಲ್ಲಿ ಬಸವಣ್ಣನಿಲ್ಲ. ನೋಟಕೂಟದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮಾಟಕೂಟದಲ್ಲಿ
ಬಸವಣ್ಣನಿಲ್ಲ.
ನೋಟಕೂಟದಲ್ಲಿ
ಪ್ರಭುದೇವರಿಲ್ಲ.
ಭಾವಕೂಟದಲ್ಲಿ
ಅಜಗಣ್ಣನಿಲ್ಲ.
ಸ್ನೇಹಕೂಟದಲ್ಲಿ
ಬಾಚಿರಾಜನಿಲ್ಲ.
ಇವರೆಲ್ಲರ
ಕೂಟದಲ್ಲಿ
ಚೆನ್ನಬಸವಣ್ಣನಿಲ್ಲ.
ಎನಗಿನ್ನೇನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
?