ವಿಷಯಕ್ಕೆ ಹೋಗು

ಮಾಡುವ ನೀನೆಯೆಂದರಿದೆ. ಭಕ್ತ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಮಾಡುವ ಭಕ್ತ ನೀನೆಯೆಂದರಿದೆ ; ಮಾಡಿಸಿಕೊಂಬ ದೇವ ನೀನೆಯೆಂದರಿದೆ. ಇದು ಕಾರಣ
ಅಖಂಡೇಶ್ವರಾ
ನಾ ನಿಮ್ಮ ಫಲಪದವ ಬೇಡಲಿಲ್ಲ ; ನೀವೊಲಿದು ಎನಗೆ ಕೊಡಲಿಲ್ಲ.