ವಿಷಯಕ್ಕೆ ಹೋಗು

ಮಾಡುವ ನೀವೇ ತನುವು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಮಾಡುವ ತನುವು ನೀವೇ ಆದಿರಿ. ಕೂಡುವ ಮನವು ನೀವೇ ಆದಿರಿ. ನೀಡುವ ಧನವು ನೀವೇ ಆದಿರಿ. ಅಖಂಡೇಶ್ವರಾ
ನಾನೂ ಇಲ್ಲ
ನೀವೂ ಇಲ್ಲ
ಏನೇನೂ ಇಲ್ಲ.