ಮಾಡುವ ಮಾಟದಿಂದವೆ ಬೇರೊಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾಡುವ
ಮಾಟದಿಂದವೆ
ಬೇರೊಂದ
ಅರಿಯಬೇಕು
ಅರಿವಿಂಗೆ
ನೆಮ್ಮುಗೆ
ಒಡಗೂಡಬೇಕು.
ಅರಿವಿಂಗೆ
ನೆಮ್ಮುಗೆ
ಒಡಗೂಡಿದ
ಬಳಿಕ
ಬಯಲ
ಭ್ರಮೆಯ
ಕಳೆದು
ನಮ್ಮ
ಗುಹೇಶ್ವರಲಿಂಗದಲ್ಲಿ
ನಿಜಪದವನೆಯ್ದುವುದು
ಮಾರಯ್ಯಾ.