ಮಾತನು ಮನೆಯ ಮಾಡಿ

ವಿಕಿಸೋರ್ಸ್ದಿಂದ



Pages   (key to Page Status)   


ಮಾತನು ಮನೆಯ ಮಾಡಿ ಪತಿ (ಸತಿರಿ) ಯ ನೆಲೆಗೊಳಿಸಿ ಭ್ರಾಂತಿನ ಕದವನಿಕ್ಕಿ ಸೂತಕವಳಿದ ಸುಯಿದಾನಿ
ಇದನರಿದು ಮರೆದವರ ಕೂಡಲಚೆನ್ನಸಂಗನೆಂಬೆ