ಮಾದಾರ ಕಕ್ಕಯ್ಯನ ಚನ್ನಯ್ಯನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾದಾರ
ಚನ್ನಯ್ಯನ
ಬಾಯ
ತಾಂಬೂಲವ
ಮೆಲುವೆ.
ಡೋಹರ
ಕಕ್ಕಯ್ಯನ
ಒಕ್ಕುಮಿಕ್ಕುದನುಂಬೆ.
ಚೋಳಿಯಕ್ಕನ
ಊಳಿಗದವನಾಗುವೆ.
ಶ್ವಪಚಯ್ಯನ
ಆಳಾಗಿರುವೆ.
ಇನ್ನುಳಿದ
ಸಕಲಗಣಂಗಳ
ತೊತ್ತು
ಬಂಟ
ಲೆಂಕನಾಗಿ
ರಾಜಾಂಗಣ
ಬಳಿಯುವೆನಯ್ಯಾ
ಅಖಂಡೇಶ್ವರಾ.