ವಿಷಯಕ್ಕೆ ಹೋಗು

ಮಾನವ ತೋರಿಹ ಆವಿಂಗೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು. ತಾಳುದ್ದ (ತಾಳ ಮರದುದ್ದ ?)ವೆರಡು ಕೋಡು ನೋಡಾ ! ಆದನರಸ ಹೋಗಿ ಆರುದಿನ
ಅದು ಕೆಟ್ಟು ಮೂರುದಿನ ! ಅಘಟಿತ ಘಟಿತ ಗುಹೇಶ್ವರಾ
[ಅರಸುವ ಬಾರೈ]s