ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ

ವಿಕಿಸೋರ್ಸ್ದಿಂದ

ಟೆಂಪ್ಲೇಟು:Rt

ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ  (1948) 
ಸಂಯುಕ್ತ ರಾಷ್ಟ್ರ ಸಂಸ್ಥೆಯ (ವಿಶ್ವಸಂಸ್ಥೆಯ) ಮಹಾಸಭೆ

Sections: ಪ್ರಸ್ತಾವನಾ | ನಿಬಂಧನೆಗಲು: 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 21 | 22 | 23 | 24 | 25 | 26 | 27 | 28 | 29 | 30

Universal Declaration of Human Rights - Kannada (ಕ್ನನಡ)

ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ

United Nations General Assembly, 10 December 1948
ಸಂಯುಕ್ತ ರಾಷ್ಟ್ರ ಸಂಸ್ಥೆಯ (ವಿಶ್ವಸಂಸ್ಥೆಯ) ಮಹಾಸಭೆ, ೧೦ ಡಿಸ್ಥಂಬರ್ ೧೯೪೮

ಪ್ರಸ್ತಾವನೆ


ಮಾನವ ಕುಟುಂಬದ ಸಮಸ್ತ ಸದಸ್ಯರ ಸಹಜ ಗೌರವವನ್ನೂ ಸಮಾನವೂ ಅನನ್ಯಹಾರ್ಯವೂ ಆದ ಹಕ್ಕುಗಳನ್ನು ಅಂಗೀಕರಿಸುವುದು ಪ್ರಪಂಚದಲ್ಲಿ ಸ್ವಾತಂತ್ರ್ಯದ ಧರ್ಮಶಾಂತತೆಗಳ ತಳಹದಿಯಾಗಿರುವುದರಿಂದಲೂ,

ಮಾನವ ಹಕ್ಕುಗಳಗೆ ತೋರಿಸಲ್ಪಟ್ವ ಉಪೇಕ್ಷೆ ತಿರಸ್ಕಾರಗಳು, ಮಾನವನ ಅಂತಃಕರಣವನ್ನು ದಾರುಣಗೊಳಿಸಿದಂತಹ ಕ್ರೂರಕೃತ್ಯಗಳಾಗಿ ಪರಿಣಮಿಸಿರುವುದರಿಂದಲೂ, ಮತ್ತು ಯಾವ ಪ್ರಪಂಚದಲ್ಲಿ ಮನುಷ್ಯ ಜೀವಿಗಳು ವಾಕ್‌ಸ್ವಾತಂತ್ರ್ಯ ವಿಶ್ವಾಸ ಸ್ವಾತಂತ್ರ್ಯಗಳನ್ನು ಅನುಭವಿಸುವವೋ ಯಾವ ಪ್ರಪಂಚದಲ್ಲಿ ಅಂಜಿಕೆ ಮತ್ತು ಅಭಾವಗಳಿಂದ ಮುಕ್ತವಾಗಿರುವುದು ಸಾಮಾನ್ಯ ಜನತೆಯ ಮಹದಾಶಯವೆಂಬುದಾಗಿ ಸಾರಲ್ಪಟ್ಟಿರುವುದೋ ಅಂಥಾ ಪ್ರಪಂಚದಾಗಮನವಾಗಿರುವುದರಿಂದಲೂ,

ಮಾನವ ಹಕ್ಕುಗಳು ಕಾನೂನಿನ ಕಟ್ಟಳೆಯಿಂದ ಸಂರಕ್ಷಿಸಲ್ಪಡಬೇಕಾದರೆ ಮನುಷ್ಯನು ಅವಲಂಬನೆ ಹೊಂದಲು ಒತ್ತಾಯಪಡಿಸಲ್ಪಡದಿದ್ದರೆ, ಕೊನೆಯ ಉಪಾಯವಾಗಿ, ದುಷ್ಪ್ರಭುತ್ವ ಮತ್ತು ಕ್ರೂರತನಗಳನ್ನು ವಿರೋಧಿಸಿ ದಂಗೆಮಾಡುವುದು ಅತ್ಯ ಗತ್ಯವಾಗಿರುವುದರಿಂದಲೂ,

ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೨ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೩ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೪ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೫ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೬ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೭ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೮ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೯ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧೦ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧೧ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧೨ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧೩ ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧೪

This work is excerpted from an official document of the United Nations. The policy of this organisation is to keep most of its documents in the public domain in order to disseminate "as widely as possible the ideas (contained) in the United Nations Publications".

Pursuant to UN Administrative Instruction ST/AI/189/Add.9/Rev.2 available in English only, these documents are in the public domain worldwide:

  1. Official records (proceedings of conferences, verbatim and summary records, ...)
  2. United Nations documents issued with a UN symbol
  3. Public information material designed primarily to inform the public about United Nations activities (not including public information material that is offered for sale).


ಟೆಂಪ್ಲೇಟು:Interwiki-info ಟೆಂಪ್ಲೇಟು:Interwiki-info