ಮಾಯದ ಬಲೆಯಲ್ಲಿ ಸಿಲುಕಿದ

ವಿಕಿಸೋರ್ಸ್ದಿಂದ



Pages   (key to Page Status)   


ಮಾಯದ
ಬಲೆಯಲ್ಲಿ
ಸಿಲುಕಿದ
ಮರುಳ
ನಾನೆಂದರಿದ
ಪರಿಯ
ನೋಡಾ
!
ಲಿಂಗವೆಂದರಿದ
ಪರಿಯ
ನೋಡಾ
!
ತನ್ನ
ವಿನೋದಕ್ಕೆ
ಬಂದು
(ದ?)
ನಿಶ್ಚಿಂತ
ನಿರಾಳ
ಗುಹೇಶ್ವರನೆಂದರಿದ
ಪರಿಯ
ನೋಡಾ.