ಮಾಯಾಮಂಜಿನ ಜಲ ಉಕ್ಕಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾಯಾಮಂಜಿನ
ಜಲ
ಉಕ್ಕಿ
ಸಂಸಾರಕ್ಕೆ
ಬೀಜವಾಗಿ
ಘಟಾನುಘಟಿತರ
ಲಯಜನನವ
ತನ್ನೊಳಗೆ
ಮಾಡಿಸಿ
ಕುಂಜರ
ಬಂದು
ಸಿಂಹಾಸನವ
ಸೀಳಿದಂತೆ
ನಿನ್ನಂಗದಲ್ಲಿ
ನಿನ್ನನೆ
ಕೊಲುವುದಾಗಿ_
ರಂಜನೆಗೆ
ಸಿಲುಕುಗೊಳಿಸಿ
ಮಂಜಿನ
ರಂಜಕನ
ಮಾಡದ
ಮುನ್ನ
ನಿರಂಜನನಾಗು
ಕಂಡಾ
ನೀನು
!
ನೀನಂಜದೆ
ನೆನೆ
ಕಂಡಾ
ಗುಹೇಶ್ವರನ.