ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ. ವಿೂರಿದಕ್ರಿಯಾಸಮಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾರ್ಗಕ್ರಿಯಾಸಮಯದಲ್ಲಿ
ಶಿವಶಕ್ತಿಸಂಪುಟ.
ವಿೂರಿದಕ್ರಿಯಾಸಮಯದಲ್ಲಿ
ಶಿವಲಿಂಗಸಂಪುಟ.
ಉಭಯಕ್ರಿಯಾನುಭಾವ
ನೆಲೆಗೊಂಡಲ್ಲಿ
ಮನಲಿಂಗಸಂಪುಟ.
ಮನ
ಲಿಂಗ
ಲೀಯವಾದ
ಬಳಿಕ
ತೆರಹಿಲ್ಲದೆ
ಕುರುಹಳಿದ
ಲಿಂಗೈಕ್ಯ.
ಸುತ್ತಿದ
ಪ್ರಪಂಚು
ಮೆಲ್ಲಮೆಲ್ಲನೆ
ಅಚ್ಚುಗವಿಲ್ಲದೆ
ಹಿಂಗಿದವು
ಕೂಡಲಚೆನ್ನಸಂಗಾ
ಲಿಂಗೈಕ್ಯಂಗೆ.