ವಿಷಯಕ್ಕೆ ಹೋಗು

ಮಿತ್ರ ದುಖಃ/ಪ್ರಕಾಶಕರ ಎರಡು ಮಾತುಗಳು

ವಿಕಿಸೋರ್ಸ್ದಿಂದ
ಮಿತ್ರ ದುಖಃ
ಶಿವರಾಮ ಮಹಾದೇವ ಪರಾಂಜಪೆ, translated by ಗೋವಿಂದ ಹಣಮಂತ ಹೊಸೂರ

ಆನಂದವನ: ಶ್ರೀ ಶೇಷಾಚಲ ಪ್ರಿಂಟಿಂಗಪ್ರೆಸ್ಸ, page ಪ್ರಕಾಶಕರ ಎರಡು ಮಾತುಗಳು

78867ಮಿತ್ರ ದುಖಃಗೋವಿಂದ ಹಣಮಂತ ಹೊಸೂರಶಿವರಾಮ ಮಹಾದೇವ ಪರಾಂಜಪೆ
ಪ್ರಕಾಶಕರ ಎರಡು ಮಾತುಗಳು.

ಪ್ರೊ. ಪರಾಂಜಪೆಯವರಂಥ ಅಧಿಕಾರೀ ಲೇಖ ಬರೆದ ಈ ಪುಸ್ತಕವನ್ನು ಭಾಷಾಂತರಿಸಿ ಪ್ರಸಿದ್ದಿಸುವ ಗವು ಒದಗಿದ್ದಕ್ಕಾಗಿ ನಮಗೆ ಬಹಳ ಸಂತೋಷವಾಗುತ್ತದೆ ಪ್ರಸ್ತುತ ಪುಸ್ತಕದ ವಿಷಯವು ಜ್ಯೋತಿಷಶಾಸ್ತ್ರದಂಥ ಬಹ ಗಹನವಾದ ವಿಷಯವಾಗಿದ್ದರೂ ಅದನ್ನು ತೀರ ಸುಲಭವಾಗಿ ವಾಹಕರಿಗೆ ತಿಳಿಯುವಂತೆ ಬರೆದಿರುವದನ್ನು ನೋಡಿ, ಅದನ್ನು ಕನ್ನಡಕ್ಕೆ ಪರಿವರ್ತಿಸಿಯೇ ತೀರಬೇಕೆಂದು ಯೋಚಿಸಿದ್ದೆವು. ನಮ್ಮ ಇಚ್ಛೆಯ ಪ್ರಕಾರ ಪರವಾನಿಗೆ ಕೊಟ್ಟು, ಪ್ರೊ.ಶಿವರ ಮಹಂತ ಪರಾಂಜನೆಯವರು ನನ್ನನ್ನೂ ಕನ್ನಡಿಗರನ್ನೂ ಋಣಿಯಾಗ ಮಾಡಿರುವರು.
ಈ ಪುಸ್ತಕವನ್ನು ಸರಿಯಾಗಿ ಭಾಷಾಂತರಿಸಿ ಕೊಟ್ಟ ಬಗ್ಗೆ ನಮ್ಮ ಮಿತ್ರವರ್ಯ ಹೊಸೂರ ಇವರ ಕೃತಜ್ಞತೆಗೊಳ ಗಾಗಿ ಅಪೂರ್ವವಾದೀ ಪುಸ್ತಕವನ್ನು ನಮ್ಮ ಪ್ರಿಯ ಕನ್ನಡ ಸಮಾಜದಮುಂದಿಟ್ಟ ನಾವು ನಮ್ಮ ಕೆಲಸಕ್ಕೆ ಹತ್ತು ವೆವು.
ಪ್ರಕಾಶಕ,