ಮುಂದಳೂರಿಗೆಬಟ್ಟೆಇದೇಹೋಗೆಂದಡೆಅಂಧಕನೇನುಬಲ್ಲನುಹೇಳಾ?ಸಂಗ್ರಾಮದಲ್ಲಿಓಡಿದಹೆಂದೆಗೆಲಬಲ್ಲನೆಹೇಳಾ?ನಿಂದನಿಲವಿನ(ನೀರಿನ?)ಮಡುವಕಂದನೀಸಾಡಬಲ್ಲನೆಹೇಳಾ?ಗುಹೇಶ್ವರನೆಂಬನಿರಾಳದಘನವಪಂಚೇಂದ್ರಿ[ಯ]ಕÀನೆತ್ತಬಲ್ಲನುಹೇಳಾ?