ಮುಂದಳ ಮನೆಯಲ್ಲಿ ಚಂದ್ರಶೇಖರನಿದಾನೆ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮುಂದಳ ಮನೆಯಲ್ಲಿ ಚಂದ್ರಶೇಖರನಿದಾನೆ ನೋಡಾ ಅಯ್ಯ. ಚಂದ್ರಶೇಖರನ ಸ್ನೇಹವ ಮಾಡಲು ಬಂಧನ ಹಿಂಗಿತ್ತಯ್ಯ. ಜಗ ವಂದನೆಗೆಯ್ಯಲಾದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.