ವಿಷಯಕ್ಕೆ ಹೋಗು

ಮುಕ್ತಾಯಕ್ಕ

ವಿಕಿಸೋರ್ಸ್ದಿಂದ

ಮುಕ್ತಾಯಕ್ಕ

[ಸಂಪಾದಿಸಿ]
-೧೨ನೇ ಶತಮಾನದ ಶಿವಶರಣೆ, ವಿಶಾಲ ಮನೋಭಾವದ, ದಿಟ್ಟ ವ್ಯಕ್ತಿತ್ವದ, ಸ್ವತಂತ್ರ ಪ್ರವೃತ್ತಿಯ ಹೆಣ್ಣು. ಲಕ್ಕಂಡಿ ಗ್ರಾಮದವಳು. ಅಜಗಣ್ಣನ ತಂಗಿ. ಬೆಡಗಿನ ವಚನ ರಚನಕಾರ್ತಿ. ಈಕೆಯ ವಚನಗಳ ಅಂಕಿತ 'ಅಜಗಣ್ಣ'.

ಗುರುವಚನದಿಂದಲ್ಲದೆ ಲಿಂಗವನ್ನರಿಯಬಾರದು
ಗುರುವಚನದಿಂದಲ್ಲದೆ ಜಂಗಮನರಿಯಬಾರದು
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು


==

==

ವಚನ ಸಾಹಿತ್ಯ

[ಸಂಪಾದಿಸಿ]