ವಿಷಯಕ್ಕೆ ಹೋಗು

ಮುಖಮಧ್ಯದಲ್ಲಿ ನೇತ್ರ, ನೇತ್ರ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮುಖಮಧ್ಯದಲ್ಲಿ ನೇತ್ರ
ನೇತ್ರ ಮಧ್ಯದಲ್ಲಿ ಮನ
ಮನೋ ಮಧ್ಯದಲ್ಲಿ ತಾನು ತಾನಲ್ಲದೆ
ಮತ್ತೊಂದು ಸಾಕಾರವಿಲ್ಲದಂತಹುದು ತಾರಕಬ್ರಹ್ಮವು ಗುಹೇಶ್ವರಾ.