ಮುಟ್ಟಿದಲ್ಲಿ ಇಷ್ಟಲಿಂಗ, ಬೆರಸಿದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಮುಟ್ಟಿದಲ್ಲಿ ಇಷ್ಟಲಿಂಗ
ಬೆರಸಿದಲ್ಲಿ ಪ್ರಾಣಲಿಂಗ
ಸ್ವಾಯತವಾದರೆ ಅಂಗ[ಭಾವ?]ಲಿಂಗ
ಇದು ಲಿಂಗೈಕ್ಯವಲ್ಲ. ಇದು ಕಾರಣ ಕೂಡಲಚೆನ್ನಸಂಗನು ಅಂಗವಿಲ್ಲದ ನಿಜಲಿಂಗೈಕ್ಯವು.