Library-logo-blue-outline.png
View-refresh.svg
Transclusion_Status_Detection_Tool

ಮುತ್ತಿನ ದಿವಾಣದೊಳಗೆ ತತ್ವವೆಣ್ಣುಗಳೆಂಬ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮುತ್ತಿನ ದಿವಾಣದೊಳಗೆ ತತ್ವವೆಣ್ಣುಗಳೆಂಬ ಮುತ್ತೈದೆಯರು ಮುತ್ತು ಮಾಣಿಕ ನವರತ್ನದ ತೊಡಿಗೆಯ ತೊಟ್ಟು ಉತ್ತುಂಗರಾಶಿಯೆಂಬ ಅಮೃತಕಿರಣವ ಪ್ರಜ್ವಲಿಸುತಿದಾರೆ ನೋಡಾ. ಆ ಕಿರಣಂಗಳ ಸೋಂಕಿದವರೆಲ್ಲ ಅಮರಗಣಂಗಳಾದುದ ಕಂಡು ನಾನು ಶರಣನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.