Library-logo-blue-outline.png
View-refresh.svg
Transclusion_Status_Detection_Tool

ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮುದ್ರೆಗೆ
ಶಿವಲಾಂಛನಕ್ಕೆ
ಸಾಹಿತ್ಯವಿಲ್ಲದೆ
ಮೆರೆಯದೆಂದು
ಮುನ್ನಿನ
ಆದ್ಯರು
ಮಾಡಿದರು.
ಮಜ್ಜನಕ್ಕೆರೆಯಲೆಂಬುದನೀಗ
ಸಜ್ಜನವಾಗಿ
ಭಾವದಲರಿವಿದ್ದಡೆ
ಸಾಲದೆ
?
ಇಷ್ಟ
ತಾನೇಕೊ
?
ಸಿದ್ಧರಾಮಯ್ಯದೇವರಂದು
ಸಾಹಿತ್ಯವಿಡಿದಿದ್ದನೆ
?
ಮನಶುದ್ಧವಾಗಿ

ಲಿಂಗವ
ತಂದು
ಅಂಗದ
ಮೇಲಣ
ಲಿಂಗ
ಸ್ವಯವಾದಡೆ
ಹಿಂಗದೆ
ದೇಹಸಹವಾಗಿರಬೇಕು.
ಅಂಗೈ
ಮೇಗೈಯಾಗಿ
ಹೋಗುತ್ತಿದೆ
ತಿಂಗಳ
ಮಾತೆಂಬುದು
ದೂರಣ
ಮಾತು
ಮಂಗಳಮೂರುತಿಗಳು
ಸಕಲಪುರಾತನರರಿಯಲು
ಕೂಡಲಚೆನ್ನಸಂಗಮದೇವ
ಸ್ವಯಂ
ನಿರಾಳವೋ
ಜಂಗಮದೊಳಗೆ