ಮುನ್ನ ನುಡಿಯುತಿರ್ಪರೆಲ್ಲ. ಪಡೆಯದೆ

ವಿಕಿಸೋರ್ಸ್ದಿಂದ



Pages   (key to Page Status)   


ಮುನ್ನ
ಪಡೆಯದೆ
ಇನ್ನು
ಬೇಡಿದರೆ
ಬರ್ಪುದೆ
ಎಂದು
ನುಡಿಯುತಿರ್ಪರೆಲ್ಲ.
ಮುನ್ನ
ಶ್ರೀಗುರುಲಿಂಗಜಂಗಮವ
ಮರೆತ
ಕಾರಣ
ಇನ್ನು
ಕೆಟ್ಟರಲ್ಲ
ನಮ್ಮ
ಅಖಂಡೇಶ್ವರಲಿಂಗವನರಿಯದೆ.