ಮುನ್ನ ರುದ್ರಾಕ್ಷಿಯ ಮಹಾನಂದಿನಿಯೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮುನ್ನ
ಮಹಾನಂದಿನಿಯೆಂಬ
ವೇಶ್ಯಾಂಗನೆಯ
ದೆಸೆಯಿಂದೆ
ಕುಕ್ಕಟ
ವಾನರ
ರುದ್ರಾಕ್ಷಿಯ
ಧರಿಸಿ
ರಾಜಪದವಿಯ
ಪಡೆದುವು
ನೋಡಾ.
ಮುನ್ನ
ಬೇಂಟೆಗಾರನ
ದೆಸೆಯಿಂದೆ
ಶುನಿಯು
ರುದ್ರಾಕ್ಷಿಯ
ಧರಿಸಿ
ರುದ್ರಪದವಿಯಲ್ಲಿ
ನಿಂದಿತ್ತು
ನೋಡಾ.
ಮುನ್ನ
ಹರದನ
ದೆಸೆಯಿಂದೆ
ಕತ್ತೆ
ರುದಾಕ್ಷಿಯ
ಪೊತ್ತು
ಕರ್ತೃ
ಶಿವನ
ಸಾಯುಜ್ಯಪದವ
ಸಾರಿತ್ತು
ನೋಡಾ.
ಮುನ್ನ
ಚೇರಮರಾಯನು
ರುದ್ರಾಕ್ಷಿಯ
ಧರಿಸಿ
ಹರನ
ಕೈಲಾಸಕ್ಕೆ
ದಾಳಿವರಿದನು
ನೋಡಾ
ಅಖಂಡೇಶ್ವರಾ.