ಮೂಗ ಕಂಡ ಕನಸಿನಂತಾುತೆನ್ನ ಭಕ್ತಿ; ಗುಣವ ಹೇಳಬಾರದಾರಿಗೆಯೂ ಕೇಳಲೆಂತೂ ಬಾರದು. ಎನ್ನ ಹೇಗತನವ ಮಾಣಿಸು ಕೂಡಲಸಂಗಮದೇವಾ. 295