ಮೂರು ಗ್ರಾಮದ ಪಟ್ಟಣಕ್ಕೆ
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಮೂರು
ಗ್ರಾಮದ
ಪಟ್ಟಣಕ್ಕೆ
ಪಂಚನಾಯಕರ
ಕಾಹು.
ಅವರ
ಸಂಚವಿಡಿದು
ಲಿಂಗಾರ್ಚನೆಯ
ಮಾಡಿದಡೆ
ಲೋಕದ
ಬಳಕೆ
ಕಂಡಯ್ಯಾ.
ಐವರ
ಪಂಚಸ್ಥಳವಳಿದು
ಏಕಸ್ಥಳವಾಗಿ
ನವನಾಳಭೇದದ
ಪರಿಯನರಿದಡೆ
ಕೂಡಲಚೆನ್ನಸಂಗಯ್ಯನೊಬ್ಬನೆ