ಮೇರುಗುಣವನರಸುವುದೆ ಕಾಗೆಯಲ್ಲಿ ಪರುಷಗುಣವನರಸುವುದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮೇರುಗುಣವನರಸುವುದೆ ಕಾಗೆಯಲ್ಲಿ ಪರುಷಗುಣವನರಸುವುದೆ ಕಬ್ಬುನದಲ್ಲಿ ಸಾಧುಗುಣವನರಸುವುದೆ ಅವಗುಣಿಯಲ್ಲಿ ಚಂದನಗುಣವನರಸುವುದೆ ತರುಗಳಲ್ಲಿ ಸರ್ವಗುಣಸಂಪನ್ನ ಲಿಂಗವೆ
ನೀನೆನ್ನಲ್ಲಿ ಅವಗುಣವನರಸುವರೆ ಕೂಡಲಸಂಗಮದೇವಾ 67