ಮೇರುವಿನ ಧ್ವನಿ ಮಂದಿರದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಮೇರುವಿನ
ಮಂದಿರದಲ್ಲಿ
ಆರೈದು
ನೋಡಿದರೆ
ಭೇರಿ
ಮೃದಂಗದ
ಧ್ವನಿ
ಭೋರಿಡುತಿರ್ಪುವು.
ಮಾರಾರಿಯ
ಮಂಗಳಸಭೆಯ
ಕಂಗಳು
ನುಂಗಿತ್ತು
ನೋಡಾ
ಅಖಂಡೇಶ್ವರಾ.