ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಜಲೆ

ವಿಕಿಸೋರ್ಸ್ ಇಂದ
Jump to navigation Jump to search

ಅಂಜಲೆ[ಸಂಪಾದಿಸಿ]

ಮ್ಯಾಕರಲ್ ಮೀನುಗಳನ್ನು ಹೋಲುವ, ಆದರೆ ಗಾತ್ರದಲ್ಲಿ ಅವುಗಳಿಗಿಂತಲೂ ಬಹಳ ದೊಡ್ಡವಾದ ಸ್ಕಾಂಬಿರೋ ಮೋರಸ್ ಜಾತಿಯ ಮೀನುಗಳಿಗೆ ಅಂಜಲೆ (ಸಿಯರ್) ಮೀನುಗಳೆಂದು ಹೆಸರು.