ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬೂ ಮಾಹೇಶ್ವರಿ

ವಿಕಿಸೋರ್ಸ್ ಇಂದ
Jump to navigation Jump to search

ಅಂಬೂ ಮಾಹೇಶ್ವರಿ

ಕನ್ನಡಜಿಲ್ಲೆಗಳಲ್ಲಿರುವ ಮಾರ್ವಾಡಿಗಳು ಈ ದೇವತೆಯನ್ನು ಅಂಬೂ ಎಂಬ ಹೆಸರಿನಿಂದ ಪೂಜಿಸುತ್ತಾರೆ.

 

(ಜಿ.ಎಚ್.)