ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ರಗಾಮಿ
ಮೂಲದೊಡನೆ ಪರಿಶೀಲಿಸಿ
ಅಗ್ರಗಾಮಿ
ಯುದ್ಧಕ್ಕೆ ಸಂಬಂಧಿಸಿದ ಈ ವiತು 19ನೆಯ ಶತಮಾನz ಎgಡನೆಯ ಭಾಗದಲ್ಲಿ ಸವiಜಸ್ಥಿತಿಗೂ ಲಲಿvಕಲೆಗಳಿಗೂ ಅನ್ವಯವಾಗಲಾರಂಭಿಸಿತು. ಸಾಂಪ್ರದಾಯಿಕ ಆಚರಣೆಗಳನ್ನು ಕಂಡು ಅಸಹ್ಯಪಟ್ಟು, ಅವುಗಳನ್ನು ಬಿಟ್ಟುಕೊಟ್ಟು ನೂತನ ಪ್ರಯೋUಗಳನ್ನು eರಿU vರುವುದು ಅಗ್ರಗಾಮಿಗಳ (ಮುನ್ನೇತ್ರರು) (ಅವಾಂತ್ Uರ್ಡ್) ಮುಖ್ಯ ಉದ್ಯೋU. ಂiiÁವ ದೇಶದಲ್ಲೇ ಆಗಲಿ ಜನತೆ ಸಾಮಾನ್ಯವಾಗಿ ಸಂಪ್ರದಾಯಬದ್ಧವಾದದ್ದು; ಅಂಥ ಜನತೆಯನ್ನು ಬಡಿದು ಬೆgUಗಿಸುವುದು ಮುನ್ನೇತ್ರg ಹವ್ಯಾಸ. ಈ zಂUಕೋgರು ಮೊದಲು ಚಿತ್ರಕಲೆಯಲ್ಲಿ ಉದ್ಭವಿಸಿzರು. ಕೂರ್ಬೆ(ಅouಡಿbeಣ), ಮೋನೆ(ಒoಟಿeಣ), ಮಾನೆ(ಒಚಿಟಿeಣ), ಡೆಗಾಸ್(ಆegಚಿs), ರೆನ್ವಾರ್(ಖeಟಿoiಡಿ), ಮುಂತಾದವರಿಂz sÁ್ರನ್ಸ್ ದೇಶ ಚಕಿತವಾಯಿತು. ಕ್ರಮೇಣ ಅದೇ ಬಗೆಯ ಅತಿನವೀನರು ಇತರ ಕಲೆಗಳಲ್ಲೂ ಸಾಹಿತ್ಯದಲ್ಲೂ ಹುಟ್ಟಿ ಬಂದರು. ವಿಮರ್ಶPಗೋಷ್ಠಿ ಅವರನ್ನು ಹುಚ್ಚgಂದು ಹಳಿದರು ಅವರ ಆವೇಶ ಕುಂದಲಿಲ್ಲ. ಅವg ಕೃಷಿ ಂತುಹೋಗಲಿಲ್ಲ.
ಂiiÁವ ಲಲಿತಕಲೆಯ ಚರಿತ್ರೆಯನ್ನು ನಾವು ಲಕ್ಷ್ಯಕ್ಕೆ ತಂದುಕೊಂqರೂ ಒಂದು ಅಂಶ ಸ್ಪಷ್ಟವಾಗಿ ಕಾಣಬರುತ್ತದೆ. ಅದಕ್ಕೆ ಹೊಸ ಪ್ರಯೋUಗಳ ಮೂಲಕವೇ ಪ್ರಗತಿ, ಅಭಿವೃದ್ಧಿ. ಪ್ರತಿಯೊಂದು ತಲೆವiರಿನಲ್ಲೂ ಸಾಧಾgಣವಾಗಿ ಹಿಂzಣ ಒಂzgಡು ತಲೆವiರುಗಳ ಕಲಾಭಿರುಚಿಯೇ ತನ್ನ ಅಧಿಕಾರವನ್ನು ಮುಂದುವರಿಸಲು ಪ್ರಯತ್ನಪಡುತ್ತz. ಆದ್ದರಿಂದ ಯಾವ ಹೊಸ ಪ್ರಯೋಗವೂ ರಸಿಕ ಜನಕ್ಕೆ vಕ್ಷಣ ರುಚಿವತ್ತಾಗಿ ತೋರಿರುವುದಿಲ್ಲ. ಅದರಲ್ಲು ಸ್ವಾರಸ್ಯವಿದೆಯೆಂಬುದನ್ನು ದೊಡ್ಡ ಕೂಗುಗಳ ಮೂಲP qಂಗುರ ಹೊಯ್ಯುವುದು ಅತ್ಯUತ್ಯವೆಂದು ಅಗ್ರಗಾಮಿ ಕಲಾವಿದರಿಗೆ ಎನಿಸರಬೇಕು. ಅವರು ಹಾಗೆ ಎಬ್ಬಿಸುವ ಗಲ¨sಯ ಫಲವಾಗಿ ಅವರ ನವೀನvಗಳಲ್ಲಿ ಕೆಲವಾದರೂ ಸ್ವೀಕೃತವಾಗಬಹುದು. ಕಲೆಯ ಚರಿತ್ರೆಯಲ್ಲಿ ಮುನ್ನೇತ್ರರಿಗೆ ಸ್ಥಾನವಿದೆ. ಈ ದೃಷ್ಟಿಯಿಂz ಕನ್ನಡದಲ್ಲಿ ಹಾಗೂ ಭಾರತದ ಇತರ ಭಾಷೆಗಳಲ್ಲಿ ನವ್ಯ ಕವಿಗಳು ಹಾಗೂ ಪ್ರUತಿಶೀಲ ಪಂಥಗಳವರು ನಡೆಸುತ್ತಿರುವ ಚಳವಳಿಗಳನ್ನು ಗಮನಿಸಬೇಕಾದುದು ಅಗತ್ಯ.
ಆzg ಪ್ರತಿಯೊಂದು ಲಲಿvಕಲೆಯಲ್ಲೂ ಹಲಕೆಲವು ಗುಣಲಕ್ಷಣಗಳು ಯಾವಾಗಲೂ ಇದ್ದುಕೊಂಡು ಆ ಕಲೆಯ ಪgಂಪರೆಯನ್ನು ಕಾಪಾಡಿಕೊಳ್ಳುತ್ತವೆ. ತಮ್ಮ ಹೊಸತನವನ್ನು ಅನುಷ್ಠಾನಕ್ಕೆ vರುವಾಗಿ ಅಗ್ರಗಾಮಿಗಳು ಈ ರೂಢಮೂಲ ಸಂUತಿಯನ್ನು ಮರೆಯಬಾರದು, ನಿರ್ಲಕ್ಷಿಸಬಾgದು. ತಾವು ಈU ಮಾಡುತಿರುವುದೇ ಸರಿ, ಂz ಆಗಬಂದಿರುವುದೆಲ್ಲ ತಪ್ಪು ಎಂ ಅತಿರೇಕ ಕೆಲವು ಮುನ್ನೇತ್ರg ಪ್ರಬಲದೋಷ. ತಾವು ವiಡುತ್ತಿರುವುದು Pರವಾzದ್ದು, ಕಲಾಹೀನವಾzದ್ದು ಎಂಬುದನ್ನು ಅವರು ಎಷ್ಟೋ ಸಾರಿ ಅರಿಯರು.
ಪ್ರತಿsÁವಂvgz ಘನಕವಿಗಳು ಅಲ್ಲಿ ಇಲ್ಲಿ ಕೂಗಾಡದೆ, ಗಲಭೆ ಏನ್ನೂ ಎಬ್ಬಿಸದೆ, ಸಾಹಿತ್ಯದಲ್ಲಿ ಕ್ರಾಂತಿಯನ್ನು ಉಂಟುವiಡಿದ್ದಾರೆ ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ.
(ಎಸ್.ವಿ.ಆರ್.)