ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಯುರ್ವೇದ ಪದ್ಧತಿಯ ವೈದ್ಯಕಾಲೇಜುಗಳ ಪಟ್ಟಿ
ಆಯುರ್ವೇದ ಪದ್ಧತಿಯ ವೈದ್ಯಕಾಲೇಜುಗಳ ಪಟ್ಟಿ
ಸರ್ಕಾರಿ :
1. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
ಧನ್ವಂತರಿ ರಸ್ತೆ, ಬೆಂಗಳೂರು - 560 009.
2. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
ಮೈಸೂರು-572 021.
3. ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
ಬಳ್ಳಾರಿ-583 101. ಅನುದಾನಿತ ಕಾಲೇಜುಗಳು:
4. ಆಯುರ್ವೇದ ಮಹಾವಿದ್ಯಾಲಯ,
ಹೆಗ್ಗೇರಿ ಬಡಾವಣೆ, ಹುಬ್ಬಳ್ಳಿ-580 024, ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ.
5. ಶ್ರೀ ಡಿ.ಜಿ. ಮೇಲ್ಮಾಳಗಿ ಆಯುರ್ವೇದಿಕ್ ಮೆಡಿಕಲ್
ಕಾಲೇಜು ಮತ್ತು ಆಸ್ಪತ್ರೆ, ಕಳಸಾಪುರ ರಸ್ತೆ, ಶಿವಾನಂದ ನಗರ, ಗದಗ-582 103, ಗದಗ ತಾ: ಮತ್ತು ಜಿಲ್ಲೆ
6. ಆಯುರ್ವೇದ ಮಹಾವಿದ್ಯಾಲಯ,
ವಿದ್ಯಾನಗರ, ಬಿಜಾಪುರ-586 101
7. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ
ಮಹಾವಿದ್ಯಾಲಯ, ಲಕ್ಷ್ಮೀನಾರಾಯಣ ನಗರ ಅಂಚೆ: ಕುತ್ಫಾಡಿ-574 118, ಉಡುಪಿ ತಾ: ಮತ್ತು ಜಿಲ್ಲೆ.
8. ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ
ಮಹಾವಿದ್ಯಾಲಯ, ಶಹಾಪುರ, ಬೆಳಗಾವಿ-590 003. ಅನುದಾನ ರಹಿತ ಕಾಲೇಜುಗಳು:
9. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್
ಮೆಡಿಸನ್ ಅಂಡ್ ರೀಸರ್ಚ್, ಬೆಂಗಳೂರು ಅರಮನೆ ಆವರಣ, ದರ್ಗಾ ಎದುರು, ಜಯಮಹಲ್ ರಸ್ತೆ, ಬೆಂಗಳೂರು-560 006.
10. ಶ್ರೀ ಕಾಲಭೈರೇಶ್ವರಸ್ವಾಮಿ ಆಯುರ್ವೇದಿಕ್
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಂ. 10, ಪೈಪ್‍ಲೈನ್ ರಸ್ತೆ, ಆರ್.ಪಿ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560 040.
11. ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು
ರಾಜೇಂದ್ರ ನಗರ ಮುಖ್ಯರಸ್ತೆ, ಸಾಲಿಂಗ ರಸ್ತೆ. ಶಿವಮೊಗ್ಗ-577 204.
12. ಟಿ.ಎಂ.ಎ.ಇ. ಸಂಸ್ಥೆಯ ಆಯುರ್ವೇದಿಕ್ ಮಹಾ
ವಿದ್ಯಾಲಯ, ಧನ್ವಂತರಿ ಕ್ಯಾಂಪಸ್, ಹಳೇ ಜೇಡಿಕಟ್ಟೆ, ಕವಲಗುಂಡಿ-577 229, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
13. ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
1851:33, ಆಂಜನೇಯ ಲೇಔಟ್, ದಾವಣಗೆರೆ-577 004,
14. ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜು,
ಶ್ರೀ ಶಿವರಾತ್ರಿಶ್ವರನಗರ, ಮೈಸೂರು-570 015.
15. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ
ಮಹಾವಿದ್ಯಾಲಯ, ಅಂಚೆ ಪೆಟ್ಟಿಗೆ ನಂ: 164, ತಣ್ಣೀರುಹಳ್ಳ, ಬಿ.ಎಂ.ರಸ್ತೆ, ಹಾಸನ-573 201.
16. ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದಿಕ್
ಮೆಡಿಕಲ್ ಕಾಲೇಜು, ಕೊಪ್ಪ-577 126, ಚಿಕ್ಕಮಗಳೂರು ಜಿಲ್ಲೆ.
17. ಕೆ.ವಿ.ಜಿ.ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಮತ್ತು ಆಸ್ಪತ್ರೆ, ಕುರುಂಜಿಬಾಗ್, ಸೂಳ್ಯ-574 237, ದಕ್ಷಿಣ ಕನ್ನಡ ಜಿಲ್ಲೆ.
18. ಡಾ|| ಕೃಷ್ಣ ಮುನಿಯಾಳ್ ಮೆಮೋರಿಯಲ್
ಟ್ರಸ್ಟ್‍ನ ಮುನಿಯಾಳ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು, 34-ಸಿ, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮಣಿಪಾಲ-576 119.
19. ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಆಳ್ವಾಸ್ ಹೆಲ್ತ್ ಸೆಂಟರ್ ಕಾಂಪ್ಲೆಕ್ಸ್, ಮೂಡಬಿದರೆ-574 227, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ.
20. ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ
ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಘಟಪ್ರಭಾ-591 321, ಬೆಳಗಾವಿ ಜಿಲ್ಲೆ.
21. ಶ್ರೀ ಶಿವಯೋಗೇಶ್ವರ ಗ್ರಾಮೀಣ ಆಯುರ್ವೇದ
ವೈದ್ಯಕೀಯ ಮಹಾವಿದ್ಯಾಲಯ, ಇಂಚಲ-591 121, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
22. ಕನ್ನಡ ಬಳಗ ಸೊಸೈಟಿಯ ಗ್ರಾಮೀಣ
ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಶಿವಬಸವನಗರ, ಬೆಳಗಾವಿ-590 010.
23. ಮಹಾಗಣಪತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಹೊಯ್ಸಳನಗರ, (ತಪೋವನ ರೈಲ್ವೇಗೇಟ್ ಹತ್ತಿರ) ಹಳಿಯಾಳ ರಸ್ತೆ, ಧಾರವಾಡ-580 003.
24. ಶ್ರೀ ಎಸ್.ಬಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಮುಂಡರಗಿ-582 118, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ.
25. ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಗಜೇಂದ್ರಘಡ-582 114, ರೋಣ ತಾಲ್ಲೂಕು, ಗದಗ ಜಿಲ್ಲೆ.
26. ರಾಜೀವಗಾಂಧಿ ಆಯರ್ವೇದಿಕ್ ಮೆಡಿಕಲ್ ಕಾಲೇಜು,
ರೋಣ-582 209, ರೋಣ ತಾ: ಗದಗ ಜಿಲ್ಲೆ.
27. ಸಿಂಧಗಿ ಶಾಚಿತವಿರೇಶ್ವರ ಆಯುರ್ವೇದಿಕ್ ಮೆಡಿಕಲ್
ಕಾಲೇಜು, ಹಾವೇರಿ, ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ, ಇಜಿರಲಕ್ಮಾಪುರ-581 183 ಶಾಂತವೀರನಗರ
28. ಡಾ: ಬಿ.ಎಸ್.ಎಂ.ರೂರಲ್ ಆಯುರ್ವೇದಿಕ್ ಮೆಡಿಕಲ್
ಕಾಲೇಜು, ಶ್ರೀಮತಿ ಸುಶೀಲಾ ದೇವಿ ನಾಗೂರ ಕಾಲೋನಿ, ಕಾಲೇಜ್ ರೋಡ್, ಬಿಜಾಪುರ-586 101.
29. ತಾಲ್ಲೂಕಾ ಶಿಕ್ಷಣ ಪ್ರಸಾರಕ ಸಹಕಾರ ಮಂಡಳಿಯ
ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಸಿಂಧಗಿ, ಬಿಜಾಪುರ ಜಿಲ್ಲೆ.
30. ಶ್ರೀ ವಿಜಯ ಮಹಾಂತೇಶ ಆಯುರ್ವೇದ
ವೈದ್ಯಕೀಯ ಮಹಾವಿದ್ಯಾಲಯ, ಇಳಕಲ್-587 125 ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
31. ಶ್ರೀ ಕಾಳಿದಾಸ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಬನಶಂಕರಿ ರಸ್ತೆ, ಬಾದಾಮಿ-587 201, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
32. ಗ್ರಾಮೀಣ ಆಯುರ್ವೇದಿಕ ಮೆಡಿಕಲ್ ಕಾಲೇಜು,
ಗುರುಕುಲ ಕ್ಯಾಂಪಸ್, ತೇರದಾಳ-587 315, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
33. ವೀರಪುಲಿಕೇಶಿ ಆಯುರ್ವೇದ ಮೆಡಿಕಲ್ ಕಾಲೇಜು,
ಬಾದಾಮಿ-587 201, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಶ್ರೀ ಹಿಂಗಲಾಬಿಕಾ ಎಜುಕೇಷನ್ ಟ್ರಸ್ಟ್‍ನ ಆಯುರ್ವೇದಿಕ್
ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್, ಭವಾನಿ ನಗರ, ಮಕತಮಪುರ, ಗುಲ್ಬರ್ಗಾ-585 101.
35. ಕಲ್ಮಡಕ ಶ್ರೀ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್
ಮೆಡಿಕಲ್ ಕಾಲೇಜು, ಮಾನ್ವಿ-584 123, ಮಾನ್ವಿ ತಾ: ರಾಯಚೂರು ಜಿಲ್ಲೆ.
36. ಆರ್. ಇ.ಟಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಸ್ಟೇಷನ್ ರೋಡ್, ಕೊಪ್ಪಳ-583 231, ಕೊಪ್ಪಳ ಜಿಲ್ಲೆ.
37. ಎನ್.ಕೆ. ಜಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು
ಮತ್ತು ಆಸ್ಪತ್ರೆ, ಶ್ರೀ ಸಿದ್ಧಾರೂಢ ಮಠ, ಬೀದರ್-585 403.
38. ಟಿ.ಎಂ.ಎ.ಇ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್,
ಸಂಕ್ಲಾಪುರ ತಂಡಾ, ಬಳ್ಳಾರಿ ರೋಡ್, ಕಾರಿಕಸೂರು ಅಂಚೆ, ಹೊಸಪೇಟೆ-583 201, ಬಳ್ಳಾರಿ ಜಿಲ್ಲೆ.
39. ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಶ್ರೀ ಬಿ.ವಿ.ವಿ.ಎಸ್. ಕಾಲೇಜು ಕ್ಯಾಂಪಸ್, ಬಾಗಲಕೋಟೆ-587 101.
40. ಅಮೈತ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ದೊಡ್ಡಪೇಟೆ, ಒನಕೆ ಓಬವ್ವ ಕ್ರೀಡಾಂಗಣ ಹಿಂಭಾಗ, ಚಿತ್ರದುರ್ಗ-577 501.
41. ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಚಳ್ಳಕೆರೆ-577 522, ಚಿತ್ರದುರ್ಗ ಜಿಲೆ.್ಲ
42. ಎಸ್.ಜಿ.ಎ. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
ಬೈಲಹೊಂಗಲ-591 102, ಬೆಳಗಾವಿ ಜಿಲ್ಲೆ.
43. ಶಿಕ್ಷಣ ಪ್ರಸಾರಕ ಸಮಿತಿಯ ಧನ್ವಂತರಿ ಆಯುರ್ವೇದಿಕ್
ಕಾಲೇಜು, ಸಿದ್ಧಾಪುರ-581 355.
(ಡಾ. ವಸುಂಧರಾ ಭೂಪತಿ)