ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಕಿಯೋನ್

ವಿಕಿಸೋರ್ಸ್ದಿಂದ

ಕೃತ್ತಿಕಾ ನಕ್ಷತ್ರಪುಂಜದ ಅತ್ಯುಜ್ಜ್ವಲ ನಕ್ಷತ್ರ. ವೃಷಭರಾಶಿಯಲ್ಲಿ (ಟಾರಸ್) ಇದೆ. ಇದರ ಶಾಸ್ತ್ರೀಯನಾಮ C-ಟಾರಿ. ದೃಗ್ಗೋಚರ ಕಾಂತಿ 3. ರೋಹಿತ B5 ವೃಷಭರಾಶಿ; ಕೃತ್ತಿಕಾ.