ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರಕೋರಂ

ವಿಕಿಸೋರ್ಸ್ದಿಂದ
    ಮೂಲದೊಡನೆ ಪರಿಶೀಲಿಸಿ

ಉತ್ತರ ಕಾಶ್ಮೀರದಲ್ಲಿರುವ ಎತ್ತರದ ಪರ್ವತಪ್ರದೇಶ. ದಕ್ಷಿಣದಲ್ಲಿ ಕೆಳ ಷೈಂiiP ಮತ್ತು ಸಿಂಧೂ ನದಿಗಳೂ ಉತ್ತರದಲ್ಲಿ ಯಾರ್ಕಂq ನದಿಯೂ ಪಶ್ಚಿಮದಲ್ಲಿ Pgಂಬಾರ್ ಜಲವಿ¨sU ರೇಖೆಯೂ ಪೂರ್ವದಲ್ಲಿ ಷೈಂiÀig ನದಿಯ ಮೇಲ್ಭಾಗವೂ ಕಾರಕೋರಂ ಕಣೆವೆಯೂ ಇದನ್ನು ಸುತ್ತುವರಿದಿವೆ. ಪಶ್ಚಿಮದಲ್ಲಿ, ಪೂ. ರೇ 740 ಯ ನೇರದಲ್ಲಿ, ಕಾರಂಬಾg ಬಳಿ ಇದು ಹಿಂದೂಕುಷ್ ಶ್ರೇಣಿಯೊಂದಿಗೆ ಸೇರಿಕೊಳ್ಳುತ್ತದೆ. ಇದರ ಉದ್ದ ಸುಮಾರು 450 ಮೈ.

ಕಾರಕೋರಂ ಪರ್ವತಪ್ರದೇಶ ಹೀಮಗಡ್ಡೆಗಳಿದ ಕೂಡಿದ್ದು. ಇಲ್ಲಿ ಅನೇಕ ಉದ್ದವಾದ ಹಿಮನದಿಗಳಿವೆ. ಇದರ ಪಶ್ಚಿಮದಲ್ಲಿರುವ ಬಟೂರ (36 ಮೈ.), ಪೂರ್ವಕ್ಕಿರುವ ಸೈಂiiಚೆನ್ (47 ಮೈ.) ಮತ್ತು ಹಿಸ್‍ಪಾರ್‍ಬಿಂiiÁಪೊ (76 ಮೈ.) ಹಿಮ ನದಿಗಳು ಮುಖ್ಯವಾದವು. ಸೈಂiiಚೆನ್ ಹಿಮನದಿ ಷೈಂiiಕಿನ ಉಪನದಿಂiiz ನುಬ್ರಕ್ಕೆ ನೀರನ್ನು ಒದಗಿಸುತ್ತದೆ. ಈ ಪರ್ವತದಲ್ಲಿರುವ, 25,000' ಗಿಂತ ಎತ್ತರವಾದ ಹಿಖರಗಳ ಸಂಖ್ಯೆ 20. ಇವುಗಳಲ್ಲಿ 14 ಮಹಾಕಾರಕೋರಂ ಪರ್ವತದಲ್ಲಿವೆ. ಇವುಗಳಲ್ಲಿ ಒಂದು ಕೆ೨ ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಶಿಖರಗಳಲ್ಲಿ ಎರಡನೆಯದು.

ಮಹಾ ಕಾರಕೋರಂ ಪರ್ವತಶ್ರೇಣ zಕಿಣz ಟg ಹಿಮನದಿಗೂ ಉತ್ತರದ ಹಿಸ್‍ಪಾg, ಪುನ್‍ವi, ಬಾಲ್ಟೋರು ಮತ್ತು ಸೈಂiÀiಚೆನ್ ಹಿಮನದಿಗಳಿಗೂ ನಡುವೆ ಂತಿz.

ಮಹಾ ಕಾರಕೋರಂ ಪರ್ವತವ್ಯವಸ್ಥೆಯ ದಕ್ಷಿಣ ಮತ್ತು ಉತ್ತರಪರ್ವತಶ್ರೇಣಗಳು ತಗ್ಗು. ಪರ್ವತಶ್ರೇಣಗಳ ಮೂಲಕ ಹಾದುಹೋಗುವ ನೈಸರ್ಗಿಕ ಮಾರ್ಗಗಳು ಎರಡು : ಗಿಲ್ಗಿಟಿನಿಂದ ಹುನ್‍ಜಾó ಕಮರಿಯ ಮೂಲಕ ಮಿಂಟಾಕ್ ಕಣಿವೆಯಲ್ಲಿ (17,480) ಸಾಗಿ ಪಾಮಿರನ್ನು ದಾಟಿ ಕಾಷ್Ug ತಲುಪುವುದು ಒಂದು ; ಪೂರ್ವದಲ್ಲಿ Sರ್ಡಂಗ್ (17,600), ಸಾಸೆರ್ (17,480') ಮತ್ತು ಕಾರಕೋರಂ (18,290') ಕಣಿವೆಗಳ ಮೂಲಕ ಸಾಗಿ ಖೋಟಾನ್ ಅಥವಾ ಯಾರ್ಕಂq ತಲುಪುವುದು ಇನ್ನೊಂದು. ಈ ಮಾರ್ಗದಲ್ಲಿ ಸುಮಾರು ಹತ್ತು Wಟಗಳಷ್ಟು ದೂರ ಜನವಸತಿಯಿಲ್ಲ ; ಯಾವ ಸಾಮಾಗ್ರಿಯೂ ಒzಗುವುದಿಲ್ಲ. ಇತರ ಕಣಿವೆಗಳಲ್ಲಿ ಪರ್ವತಾರೋಹಿಗಳಲ್ಲದೆ ಬೇರೆ ಯಾರೂ ಕಾಲಿಡುವುದಿಲ್ಲ. ಆಂತಹ ಈ ಪ್ರದೇಶದ ಸಮಗ್ರ ಭೂಪಟವನ್ನು vಂiiರಿಸಲಾಗಿದೆ. 25,000' ಗಿಂತ ಎತ್ತರವಿರುವ ಇಪ್ಪತ್ತು ಶಿಖರಗಳ ಪೈಕಿ ಹನ್ನೆರಡನ್ನು ಆರೋಹಣ ಮಾಡಿ ಆಗಿದೆ.

 

(ಎಂ.ಎ.ಎZ.)