ಮೊಲೆಮುಡಿಯಿದ್ದಡೇನು ಮೂಗಿಲ್ಲದವಳಿಂಗೆ ?

ವಿಕಿಸೋರ್ಸ್ದಿಂದ



Pages   (key to Page Status)   


ಮೊಲೆಮುಡಿಯಿದ್ದಡೇನು
ಮೂಗಿಲ್ಲದವಳಿಂಗೆ
?
ತಲೆಯ
ಮೇಲೆ
ಸೆರಗೇತಕ್ಕೆ
ಸಹಜಸಂಕಲ್ಪವಿಲ್ಲದವಳಿಂಗೆ
?
ಜಲದೊಳಗೆ
ಹುಟ್ಟಿ
ಗುಳ್ಳೆ
ಜಾತಿಸ್ಮರತ್ವವರಿದಿತ್ತು.
ಹಲವರ
ಹಾದಿಯೊಳು
ಹರಿಸುರರ್ಗೆ
ನಿಮ್ಮ
ನೆಲೆಯ
ತೋರಿದೆ
ಶ್ರೀಗಿರಿ
ಚೆನ್ನಮಲ್ಲಿಕಾರ್ಜುನಾ.