ಮೊಲೆಯಿಲ್ಲದಾವಿಂಗೆ ತಲೆಯೆ ಮೊಲೆ

ವಿಕಿಸೋರ್ಸ್ದಿಂದ



Pages   (key to Page Status)   


ಮೊಲೆಯಿಲ್ಲದಾವಿಂಗೆ ತಲೆಯೆ ಮೊಲೆ ! ಮನದಲ್ಲಿ ಉಣ್ಣು ಕಂಡಾ
ಮನದಲ್ಲಿ ಉಣ್ಣು ಕಂಡಾ ! ತಾ ಸತ್ತು
ಹಾಲ ಕುಡಿಯ ಬಲ್ಲಡೆ
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !