ಮೋಹದಲಚ್ಚೊತ್ತಿ ಎಚ್ಚ ಎರಕವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮೋಹದಲಚ್ಚೊತ್ತಿ ಎಚ್ಚ ಎರಕವ ಬಿಟ್ಟು
ಗಡ್ಡ ಮಂಡೆ ಬೋಳಿಸಿ
ಮೂರು ಬೆರಳಿನ ಕುರುಹಿನಿಂದವೆ ಎಚ್ಚರಿಕೆಯಲ್ಲಿ ನಡೆವುದು
ನುಡಿವುದು. ಅಂತಲ್ಲದೆ_ಮನದ ವಿಕಾರದ ಕತ್ತಲೆಯೊಳಗೆ ಸಿಲುಕಿ ಕಾಲೂರಿ ನಿಂದ ನಿಲುವೆ. ಪ್ರಸನ್ನತೆಗೆ ನೆಲೆಯಾಗರ್ದಿಡೆ
ಕೂಡಲಚೆನ್ನಸಂಗಯ್ಯನು ಗಸಣಿಗೆ ಗೋರಿಗೊಳಿಸುವನು